ಕಟೀಲು ದೇವಿಗೆ ನೂತನವಾಗಿ ಬೆಳ್ಳಿ ಉಯ್ಯಾಲೆ ಸಮರ್ಪಣೆ - ಕಟೀಲು ಯಕ್ಷಗಾನ ಮೇಳ ಸುದ್ದಿ
ಏನು ಯಕ್ಷಗಾನಕ್ಕೆ ಬೆಳ್ಳಿಯ ಉಯ್ಯಾಲೆಯೇ ಎಂದು ಎಲ್ಲರೂ ಆಶ್ಚರ್ಯಪಡ್ಬಹುದು. ಆದ್ರೆ ಯಕ್ಷಗಾನದಲ್ಲಿ ಉಯ್ಯಾಲೆಗೂ ಕೂಡ ಅದರದ್ದೇ ಆದ ಮಹತ್ವವಿದೆ. ಕರಾವಳಿಯಾದ್ಯಂತ ಪ್ರಸಿದ್ಧವಾಗಿರೋ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಸೇವೆಗಾಗಿ ಮಂಗಳೂರಿನ ಕಟೀಲು ಮೇಳಕ್ಕೆ ಬೆಳ್ಳಿಯ ಉಯ್ಯಾಲೆಯ ಸಮರ್ಪಣೆಯಾಗಿದೆ.
Last Updated : Nov 3, 2019, 10:08 PM IST