ಲವ-ಕುಶ ಜನ್ಮಸ್ಥಳ ಅವನಿಯ ವಿಜೃಂಭಣೆ ಜಾತ್ರಾಮಹೋತ್ಸವ: ಇಷ್ಟಾರ್ಥ ಸಿದ್ದಿಗೆ ಹರಕೆ ಪೂರೈಸಿದ ಭಕ್ತಗಣ - ಕೋಲಾರ ಮುಳಬಾಗಿಲು ಅವನಿ ಜಾತ್ರೆ
ಅದು ಚೋಳರ ಕಾಲದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಆವಂತಿಕ ಕ್ಷೇತ್ರ. ಆ ಬೆಟ್ಟದಲ್ಲಿ ಸೀತಾಮಾತೆ ಲವ-ಕುಶರಿಗೆ ಜನ್ಮ ನೀಡಿದ್ದಳು. ಆ ಬೆಟ್ಟದಲ್ಲಿ ಸ್ನಾನ ಮಾಡಿ, ಉರಳು ಬಂಡೆಯಲ್ಲಿ ಉರುಳು ಸೇವೆ ಮಾಡಿದ್ರೆ ಮಕ್ಕಳಾಗುತ್ತೆ ಅನ್ನೋ ನಂಬಿಕೆ ಇದೆ. ಇಂತಹ ಪುರಾಣ ಪ್ರಸಿದ್ದ ಸ್ಥಳದಲ್ಲಿ ಕಾಮಾಕ್ಷಿ ದೇವಿ ಸಮೇತ ಶ್ರೀ ರಾಮಲಿಂಗೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಿದ್ರು.
Last Updated : Feb 24, 2020, 1:05 PM IST