ಕೋಲಾರ: ಕುದುರೆ ಮೇಲೆ ಕುಳಿತು ನಗರಸಭೆ ಅಧ್ಯಕ್ಷನ ಮೆರವಣಿಗೆ - kgf muncipal president vallal muniswamy
ಕೋಲಾರ: ಕೆಜಿಎಫ್ ನಗರದಲ್ಲಿ ನಗರಸಭೆ ನೂತನ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ಕುದುರೆ ಮೇಲೆ ಕುಳಿತು ನಗರ ಪ್ರದಕ್ಷಿಣೆ ಮಾಡಿದ್ದಾರೆ. ಭರ್ಜರಿ ಬ್ಯಾಂಡ್ ಸೆಟ್ನೊಂದಿಗೆ ಸಿಂಗರಿಸಿದ ಕುದುರೆ ಮೇಲೆ ಕುಳಿತು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಬಂದರು. ಈ ವೇಳೆ, ಸಮಸ್ಯೆ ಹೇಳಿಕೊಂಡ ಜನರಿಗೆ ಬಗೆಹರಿಸುವ ಭರವಸೆ ನೀಡಿದರು. ಇನ್ನೂ ಜನತೆ ಕೋವಿಡ್ ನಿಯಮ ಪಾಲಿಸದೇ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.