ಕರ್ನಾಟಕ

karnataka

ETV Bharat / videos

ನೋಡುಗರ ಕಣ್ಮನ ಸೆಳೆಯುತ್ತಿರುವ ಮಾರ್ಕಂಡೇಯ ಡ್ಯಾಮ್.. - kolar news Markandeya Dam

By

Published : Nov 30, 2019, 12:34 PM IST

ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಾಣವಾದ ಬಯಲು ಸೀಮೆಯ ಏಕೈಕ ಆಣೆಕಟ್ಟು. ಅದು ಬಯಲು ಸೀಮೆಯ ಮಿನಿ ಕೆಆರ್​ಎಸ್​ ಎಂದೇ ಪ್ರಸಿದ್ಧಿ ಪಡೆದ ಡ್ಯಾಂ. ಮಳೆ ಇಲ್ಲದೆ ಹತ್ತಾರು ವರ್ಷಗಳಿಂದ ಬರಡಾಗಿದ್ದ ಆ ಆಣೆಕಟ್ಟೆಯಲ್ಲಿ ಇದೀಗ ನೀರು ತುಂಬಿಕೊಂಡಿದ್ದು, ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.

ABOUT THE AUTHOR

...view details