ಕರ್ನಾಟಕ

karnataka

ETV Bharat / videos

ಭಾನುವಾರದ ಲಾಕ್​ಡೌನ್​ಗೆ ಕೊಡಗು ಸ್ತಬ್ಧ: ವಾಕ್​ ಥ್ರೂ - Kodagu Walkthrough

By

Published : May 24, 2020, 11:29 AM IST

ಕೊಡಗು: ಕೋವಿಡ್​-19 ಹಿನ್ನೆಲೆ ಸರ್ಕಾರ ಇಂದು ಸಂಪೂರ್ಣ ಲಾಕ್‌ಡೌನ್‌ಗೆ ಆದೇಶ ನೀಡಿರುವುದರಿಂದ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಜಿಲ್ಲೆ ‌ಸಂಪೂರ್ಣ ಬಂದ್ ಆಗಿದೆ. ಶನಿವಾರ ಸಂಜೆ 7 ರಿಂದ ಸೋಮವಾರ ಬೆಳಗ್ಗೆ 7 ಗಂಟೆವರೆಗೆ ಲಾಕ್‌ಡೌನ್ ಮುಂದುವರೆಯಲಿದೆ. ಆಸ್ಪತ್ರೆ-ಮೆಡಿಕಲ್, ಹಾಲು, ತರಕಾರಿ, ದಿನಸಿಗಳು ಹೀಗೆ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದಂತೆ ಅಂಗಡಿ-ಮುಗ್ಗಟ್ಟುಗಳು, ಸಾರ್ವಜನಿಕ ಸಾರಿಗೆ, ಆಟೋ ಸಂಚಾರ ಸೇರಿದಂತೆ ಎಲ್ಲವೂ ಸ್ತಬ್ಧವಾಗಿವೆ. ಪೊಲೀಸ್ ಇಲಾಖೆ ಜನರ ಅನಗತ್ಯ ಓಡಾಟಕ್ಕೂ ಕಡಿವಾಣ ಹಾಕಿದೆ.

ABOUT THE AUTHOR

...view details