ಕೋಲಾರದಲ್ಲಿ ಮಳೆಯಲ್ಲಿ ನೆನೆಯುತ್ತಲೇ ಕೈ ಶಾಸಕಿ ರೂಪಾ ಶಶಿಧರ್ ಪ್ರತಿಭಟನೆ.. ಯಾಕಂದ್ರೇ,, - ಶಾಸಕಿ ಮಳೆಯನ್ನೂ ಲೆಕ್ಕಿಸಿದ ಪ್ರತಿಭಟನೆ
ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕೋಲಾರದ ಅಶೋಕ್‌ನಗರ ಮುಖ್ಯರಸ್ತೆ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ತಡೆಯಾಜ್ಞೆ ತೆರವುಗೊಳಿಸಿ ಕಾಮಗಾರಿ ಮುಂದುವರೆಸುವಂತೆ ಒತ್ತಾಯಿಸಿ ಶಾಸಕಿ ಮಳೆಯನ್ನೂ ಲೆಕ್ಕಿಸಿದೆ ಪ್ರತಿಭಟನೆ ನಡೆಸಿದ್ರು.