ಕರ್ನಾಟಕ

karnataka

ETV Bharat / videos

ಗ್ರಾಹಕರಿಗೆ ಶಾಕ್ ನೀಡಿ.. ಶಾಲಾ ಮಕ್ಕಳಿಗೆ‌ ಗುಡ್ ನ್ಯೂಸ್ ನೀಡಿದ‌ ಕೆಎಂಎಫ್

By

Published : Feb 1, 2020, 2:06 AM IST

ಬೆಂಗಳೂರು: ಹಾಲಿನ ದರ ಎರಿಕೆ ಮೂಲಕ ಗ್ರಾಹಕರ‌ ಜೇಬಿಗೆ ಕತ್ತರಿ ಹಾಕಿದ್ದ ಕೆಎಂಎಫ್ ಇದೀಗ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ನೀಡಿದೆ. ಪೌಡರ್ ಹಾಲಿನ ಬದಲು ಪ್ಯಾಕೆಟ್ ಹಾಲು ವಿತರಿಸಲು ಚಿಂತನೆ ನಡೆಸಿರುವುದಾಗಿ ಪ್ರಕಟಿಸಿದೆ.

ABOUT THE AUTHOR

...view details