ಕರ್ನಾಟಕ

karnataka

ETV Bharat / videos

ಕೋಲಾರದಲ್ಲಿ ಪಕ್ಷೇತರರಿಗೆ ಮಣೆ: ಲೋಕಲ್​​ ಫೈಟ್​ನಲ್ಲಿ ಇವರೇ ಕಿಂಗ್​ ಮೇಕರ್​​ - ಶಾಸಕ ಶ್ರೀನಿವಾಸ್ ಗೌಡ

By

Published : Nov 14, 2019, 10:47 PM IST

ಕೋಲಾರ ಜಿಲ್ಲೆಯಲ್ಲಿ ನಡೆದ ಮೂರು ನಗರಸಭೆ ಚುನಾವಣೆಗಳ ರಿಸಲ್ಟ್ ಇಂದು ಹೊರ ಬಂದಿದೆ. ಶತಾಯಗತಾಯ ಗೆಲ್ಲಲೇಬೇಕು ಅಂತ ಮೂರು ಪಕ್ಷದ ನಾಯಕರು ರೂಪಿಸಿದ ರಣತಂತ್ರಗಳು ಬುಡಮೇಲಾಗಿವೆ. ಇತ್ತ ಗೆಲ್ಲುವ ಕದುರೆಗಳಿಗೆ ಮತದಾರರು ಶಾಕ್ ಕೊಡುವ ಮೂಲಕ ಮತದಾನದ ತಾಕತ್ತು ಏನೆಂದು ತೋರಿಸಿಕೊಟ್ಟಿದಾರೆ.

ABOUT THE AUTHOR

...view details