ಘೋಷಣೆಯ ಪ್ರೋತ್ಸಾಹಧನ ನೀಡಿ: ಹುಬ್ಬಳ್ಳಿಯ ಕಿಮ್ಸ್ ಶುಶ್ರೂಷಾ ಸಿಬ್ಬಂದಿ ಒತ್ತಾಯ - ಧಾರವಾಡ
ಕಿಮ್ಸ್ ಆಸ್ಪತ್ರೆಯಲ್ಲಿ ಕಿಲ್ಲರ್ ಕೊರೊನಾ ವೈರಸ್ ವಿರುದ್ಧ ಜೀವದ ಹಂಗನ್ನು ತೊರೆದು ಹೋರಾಡುತ್ತಿರುವ ಶುಶ್ರೂಷಕರಿಗೆ ಸರ್ಕಾರ ಘೋಷಿಸಿರುವ ಪ್ರೋತ್ಸಾಹಧನ ಇನ್ನೂ ಸಿಕ್ಕಿಲ್ಲ. ಇವರನ್ನು ಸರ್ಕಾರ ಹೆಸರಿಗೆ ಮಾತ್ರ ಕೋವಿಡ್ ವಾರಿಯರ್ಸ್ ಎಂದು ಹೇಳುತ್ತಿದ್ದು, ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
Last Updated : Jul 22, 2021, 8:57 PM IST