ಕಿಮ್ಸ್ ಆಡಳಿತ ಮಂಡಳಿ, ವೈದ್ಯರ ನಿರ್ಲಕ್ಷ್ಯ ಆರೋಪ: ನೀರಿಗಾಗಿ ರೋಗಿಗಳ ಪರದಾಟ! - ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಲೆಟೆಸ್ಟ್ ನ್ಯೂಸ್
ಆ ಆಸ್ಪತ್ರೆಯನ್ನು ಉತ್ತರ ಕರ್ನಾಟಕದ ಬಡವರ ಪಾಲಿನ ಸಂಜೀವಿನಿ ಅಂತ ಕರೆಯಲಾಗುತ್ತೆ. ಹೀಗೆಯೇ ಸರ್ಕಾರ ಕೂಡಾ ಕೋಟಿ ಕೋಟಿ ರೂಪಾಯಿಗಳ ಅನುದಾನವನ್ನ ಪ್ರತಿವರ್ಷ ನೀಡುತ್ತಲೇ ಇರುತ್ತೆ. ಆದ್ರೆ ಇಲ್ಲಿನ ಆಡಳಿತ ಮಂಡಳಿ ಹಾಗೂ ವೈದ್ಯರು ತಮ್ಮ ನಿರ್ಲಕ್ಷ್ಯದಿಂದ ಆಸ್ಪತ್ರೆಗೆ ಕಪ್ಪು ಚುಕ್ಕೆ ತರುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
Last Updated : Jan 29, 2020, 5:42 PM IST