ಕರ್ನಾಟಕ

karnataka

ETV Bharat / videos

ಹಾವೇರಿ: ಕೊರೊನಾ ಗೆದ್ದು ಬಂದ ಕಿಡ್ನಿ ಪೇಷಂಟ್​..! - Haveri News

By

Published : Aug 13, 2020, 11:03 PM IST

ಹಾವೇರಿ: ಕಳೆದ 15 ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳುತ್ತಿದ್ದ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರದ ಸತೀಶ್​ ಕುರಿ ಎಂಬುವವರು ಕೊರೊನಾ ಗೆದ್ದುಬಂದಿದ್ದಾರೆ. ಇವರು ಕಳೆದ ಆರು ವರ್ಷಗಳಿಂದ ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡಿಸುತ್ತಿದ್ದರು. ಇಂತಹ ಆರೋಗ್ಯ ಪರಿಸ್ಥಿತಿಯಲ್ಲೂ ಕೂಡ ಸತೀಶ್​ ಕೊರೊನಾ ಗೆದ್ದುಬಂದಿದ್ದಾರೆ.

ABOUT THE AUTHOR

...view details