ಕರ್ನಾಟಕ

karnataka

ETV Bharat / videos

'ಕೈ' ಅಭ್ಯರ್ಥಿ ರಿಜ್ವಾನ್ ಪರ ನಟಿ ಖುಷ್ಬೂ ಪ್ರಚಾರ - ಖುಷ್ಬೂ, ರಿಜ್ವಾನ್ ಅರ್ಷದ್

By

Published : Apr 11, 2019, 5:14 AM IST

ಮತದಾನದ ದಿನ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರ ತಾರಕಕ್ಕೇರಿದೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್‌ ಪರ ಇಂದು ನಟಿ ಖುಷ್ಬೂ ಪ್ರಚಾರ ನಡೆಸಿದರು. ಹೊಯ್ಸಳ ನಗರ ಕ್ಷೇತ್ರದ ಹಲಸೂರಿನ ಮರ್ಫಿನ್ ಟೌನ್​ನಲ್ಲಿ ಪ್ರಚಾರ ನಡೆಸಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ಕೇಂದ್ರದಲ್ಲಿ ಯುಪಿಎ ಸರ್ಕಾರವನ್ನು ಆಡಳಿತಕ್ಕೆ ತರಬೇಕು. ರಿಜ್ವಾನ್ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು. ನಗರದಲ್ಲಿ ತಮಿಳರು ಹೆಚ್ಚಾಗಿ ನೆಲೆಸಿರುವ ಪ್ರದೇಶಗಳಾದ ಶಾಂತಿನಗರ, ಹಲಸೂರು ಸೇರಿದಂತೆ ವಿವಿಧೆಡೆ ಖುಷ್ಬೂ ಅಬ್ಬರದ ಪ್ರಚಾರ ನಡೆಸಿದರು.

ABOUT THE AUTHOR

...view details