ಸುದೀಪ್-ದಚ್ಚು ಫ್ಯಾನ್ಸ್ ವಾರ್ ಬಗ್ಗೆ ಕೆಜಿಎಫ್ ಬೆಡಗಿ ಹೀಗಂದರು.. - ಆನಂದ ಭರಿತ ದೀಪಾವಳಿ ಆಚರಿಸಲು ವಿವಿಧ ಬಟ್ಟೆಗಳು
ವಿಜಯಪುರ ನಗರಕ್ಕೆ ಕೆಜಿಎಫ್ ಚಿತ್ರದ ನಟಿ ಶ್ರೀನಿಧಿ ಶೆಟ್ಟಿ ಆಗಮಿಸಿದ್ದರು. ನಗರದ ಪ್ರತಿಷ್ಠಿತ ಮ್ಯಾಕ್ಸ್ ಶೋರೂಂನಲ್ಲಿ ಆಯೋಜಿಸಿದ್ದ ಆನಂದ ಭರಿತ ದೀಪಾವಳಿ ಆಚರಿಸಲು ವಿವಿಧ ಟ್ರೆಂಡ್ ಬಟ್ಟೆಗಳನ್ನು ಬಿಡುಗಡೆಗೊಳಿಸಿದ್ರು. ನಾನು ಮೊದಲ ಸಲ ವಿಜಯಪುರಕ್ಕೆ ದೀಪಾವಳಿ ಎಲ್ಲರಿಗೂ ಶುಭವಾಗಲಿ ಎಂದರು. ಇನ್ನೂ ತಮ್ಮ ಸಿನಿಮಾ ಕೆಜಿಎಫ್ 2 ಚಿತ್ರ ಶೂಟಿಂಗ್ ನಡೆಯುತ್ತಿದ್ದು,ಅದರಲ್ಲಿ ಬ್ಯುಸಿಯಾಗಿರುವುದಾಗಿ ತಿಳಿಸಿದ್ರು. ಚಿತ್ರರಂಗದಲ್ಲಿ ನಡೆಯುತ್ತಿರುವ ಪೈರಸಿ ತಡಿಬೇಕು ಎಂದ್ರು. ಕೆಜಿಎಫ್2 ಸಿನಿಮಾ ಸದ್ಯಕ್ಕೆ ಶೂಟಿಂಗ್ ಆಗ್ತಿದೆ. ನಟ ಸುದೀಪ್ ಮತ್ತು ದರ್ಶನ್ ನಡುವಿನ ನಡುವಿನ ವಾರ್ ಮುಗಿಯಲು ಇನ್ನೂ ಸಮಯ ಹಿಡಿಯುತ್ತೆ ಎಂದ್ರು.