ಕೊರೊನಾ ವೈರಸ್ ಬಗ್ಗೆ ಚಿಕ್ಕಮಗಳೂರಿಗೆ ಆತಂಕ ಏಕೆ? ಇಲ್ಲಿದೆ ವಿಡಿಯೋ ಸ್ಟೋರಿ - ಚಿಕ್ಕಮಗಳೂರಿಗೆ ಬರುವ ಕೇರಳ ಪ್ರವಾಸಿಗರಿಂದ ಸೋಂಕು ಹರಡುವ ಭಯ
ಪಶ್ಚಿಮ ಘಟ್ಟಗಳ ಸಾಲಲ್ಲಿ ಬರುವ ಚಿಕ್ಕಮಗಳೂರು ಜಿಲ್ಲೆ ಪ್ರವಾಸಿಗರ ಸ್ವರ್ಗ. ಕಾಫಿನಾಡಿನ ಪ್ರೇಕ್ಷಣೀಯ ಸ್ಥಳಗಳಿಗೆ ಬರುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗ್ತಿದೆ. ಇದು ಉತ್ತಮ ಬೆಳವಣಿಗೆಯಾದ್ರೂ ನೆರೆರಾಜ್ಯದ ಪ್ರವಾಸಿಗರು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದ್ದಾರೆ. ಕಾರಣವಿಷ್ಟೇ.