ಕರ್ನಾಟಕ

karnataka

ETV Bharat / videos

ಬೆಂಗಳೂರಿನ ನಾಗರಿಕರು ಕೆಂಪೇಗೌಡರಿಗೆ ಚಿರರುಣಿಯಾಗಿರಬೇಕು: ಮೇಯರ್ ಗಂಗಾಂಬಿಕೆ - ಕೆಂಪೇಗೌಡರಿಗೆ ಚಿರರುಣಿಯಾಗಿರಬೇಕು

By

Published : Sep 4, 2019, 5:54 PM IST

ಬೆಂಗಳೂರು: ನಗರವನ್ನು ಯೋಜನಾಬದ್ಧವಾಗಿ ನಿರ್ಮಿಸಿ, ದೂರದೃಷ್ಟಿಯಿಂದ ನಾಡು ಕಟ್ಟಿದ ನಾಡಪ್ರಭು ಕೆಂಪೇಗೌಡರ ದಿನಾಚರಣೆಯನ್ನು ಬಿಬಿಎಂಪಿ ಸಂಭ್ರಮದಿಂದ ಆಚರಿಸುತ್ತಿದೆ. ಕೆಂಪೇಗೌಡರ ಕೊಡುಗೆಗೆ ನಾಗರಿಕರು ಚಿರರುಣಿಯಾಗಿರಬೇಕು. ವರ್ಷದ 365 ದಿನವೂ ನೆನಪಿಸಿಕೊಳ್ಳುತ್ತೇವೆ. ಈ ಒಂದು ದಿನ ಅದ್ಧೂರಿಯಿಂದ ಹಬ್ಬ ಆಚರಿಸುತ್ತೇವೆ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು. ಸಾಂಸ್ಕೃತಿಕ ತಂಡಗಳಾದ, ವಾದ್ಯಗೋಷ್ಠಿ, ಡೊಳ್ಳು, ಪೂಜಾ ಕುಣಿತ, ಕಂಸಾಳೆ ತಂಡಗಳು ಕೆಂಪೇಗೌಡ ದಿನಾಚರಣೆ ಸಂಭ್ರಮ ಹೆಚ್ಚಿಸಿವೆ.

ABOUT THE AUTHOR

...view details