ಕರ್ನಾಟಕ

karnataka

ETV Bharat / videos

ಪ್ಲಾಸ್ಟಿಕ್​ನಲ್ಲಿ ಕೆಂಪೇಗೌಡ ಏರ್​ಪೋರ್ಟ್​ ರಸ್ತೆ ನಿರ್ಮಾಣ: ಕೆಐಎಎಲ್​ನ ಪರಿಸರ ಸ್ನೇಹಿ ಕಾರ್ಯ - Kempegowda Airport Road

By

Published : Sep 26, 2019, 9:47 PM IST

ಹೊಸ ತಂತ್ರಜ್ಞಾನದ ಮೂಲಕ ಪರಿಸರ ಸ್ನೇಹಿಯಾಗಿ ಪ್ರಯಾಣಿಕರನ್ನು ಸೆಳೆಯುತ್ತಾ‌ ಹಲವು‌ ಸಾಧನೆಗಳನ್ನು ಮಾಡುತ್ತಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಇದೀಗ ಮತ್ತೊಂದು ಆವಿಷ್ಕಾರ ಮಾಡಲು‌ ಮುಂದಾಗಿದೆ. ಅದು ಕೂಡ ಪರಿಸರ ಸ್ನೇಹಿಯಾಗಿದೆ. ಅದು ಏ‌ನು ಅಂತಿರಾ..? ಹಾಗಾದ್ರೆ ಈ ಸ್ಟೋರಿ ನೋಡಿ.

ABOUT THE AUTHOR

...view details