ಗುರಿ ಮುಟ್ಟದ ಕೆ.ಸಿ. ವ್ಯಾಲಿ: ಜಿಲ್ಲಾಡಳಿತದ ಆದೇಶದಿಂದ ರೈತರಿಗೆ ಸಂಕಷ್ಟ - KC Valley project
ಇದು ಬತ್ತಿದ ಕೆರೆಗಳನ್ನು ತುಂಬಿಸಿ ಅಂತರ್ಜಲ ವೃದ್ಧಿಸುವ ಮಹತ್ವದ ನೀರಾವರಿ ಯೋಜನೆ. ಆದರೆ ಯೋಜನೆ ಜಾರಿಯಾಗಿ ಎರಡು ವರ್ಷ ಕಳೆದರೂ ಕೆರೆಗಳು ಮಾತ್ರ ನಿರೀಕ್ಷಿತ ಮಟ್ಟದಲ್ಲಿ ತುಂಬುತ್ತಿಲ್ಲ. ಅಷ್ಟಕ್ಕೂ ಆ ಯೋಜನೆಗೆ ಆಗ್ತಾ ಇರೋ ತೊಡಕಾದ್ರೂ ಏನು ಅನ್ನೋದರ ಈ ಸ್ಟೋರಿ ನೋಡಿ.