ರಾಜಕಾರಣಿಗಳಿಬ್ಬರ ಸಮರಕ್ಕೆ ಮುನ್ನುಡಿ ಬರೆದ ಕೆಸಿ ವ್ಯಾಲಿ ಯೋಜನೆ... ಕುತೂಹಲ ಕೆರಳಿಸಿದ ಮಾಜಿಗಳ ಯುದ್ಧ - ರಮೇಶ್ ಕುಮಾರ್
ಬೆಂಗಳೂರು ಮಹಾನಗರದ ಕೊಳಕು ನೀರು ಎಂಬ ಲೇವಡಿಗೊಳಗಾಗಿದ್ದ ಕೆಸಿ ವ್ಯಾಲಿ ಯೋಜನೆ ರಾಜಕಾರಣಿಗಳಿಬ್ಬರ ಸಮರಕ್ಕೆ ಮುನ್ನುಡಿ ಬರೆದಿದೆ. ಯೋಜನೆಯ ಲಾಭ ಪಡೆಯಲು ಜನಪ್ರತಿನಿಧಿಗಳು ಪೈಪೋಟಿ ನಡೆಸುತ್ತಿದ್ದಾರೆ. ರಮೇಶ್ ಕುಮಾರ್ ಮತ್ತು ಎಂಟಿಬಿ ನಾಗರಾಜು ಗುದ್ದಾಟ ಇದೀಗ ತಾರಕಕ್ಕೇರಿದೆ. ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.