ಕರ್ನಾಟಕ

karnataka

ETV Bharat / videos

ವೀಕೆಂಡ್‌ ಮಸ್ತಿಗಂತೂ ನೆಚ್ಚಿನ ತಾಣ.. ಮಡಿಕೇರಿಯ ಈ ಕಾವೇರಿ ನಿಸರ್ಗಧಾಮಕ್ಕೆ ಮತ್ತೆ ಬಂತು ಜೀವಕಳೆ..! - ಕೊಡುಗು ಜಿಲ್ಲೆಯ ಕಾವೇರಿ ನಿಸರ್ಗಧಾಮ

By

Published : Nov 3, 2019, 9:22 PM IST

ಪ್ರವಾಹದಿಂದ ಕೊಡಗಿನಲ್ಲಿ ಪ್ರವಾಸಿಗರ ಸಂಖ್ಯೆ ವಿರಳವಾಗಿತ್ತು. ಅದೇ ಕಾರಣಕ್ಕೆ ಇಲ್ಲಿರೋ ಒಂದು ನಿಸರ್ಗಧಾಮಕ್ಕೆ ಭೇಟಿ ಕೊಡುವವರ ಸಂಖ್ಯೆಯೂ ಕಡಿಮೆಯಾಗಿತ್ತು. ಆದರೆ, ಈಗ ಅಲ್ಲಿ ಅಪರೂಪದ ಅತಿಥಿಗಳ ಆಗಮನವಾಗಿ ಮತ್ತೆ ನಿಸರ್ಗಧಾಮಕ್ಕೆ ಜೀವಕಳೆ ಬಂದಿದೆ.

ABOUT THE AUTHOR

...view details