ಮೈಮರೆತು ಅಪಾಯಕ್ಕೆ ಸಿಲುಕುವ ಪ್ರವಾಸಿಗರ ಜೀವಕ್ಕೆ ಇವರೇ ಗಾಡ್... 24x7 ಆನ್ ಡ್ಯೂಟಿ! - ಕಾರವಾರ ಪ್ರವಾಸಿ ತಾಣಗಳು
ಜೀವನದ ಜಂಜಾಟಕ್ಕೆ ಕೊಂಚ ಬ್ರೇಕ್ ಹಾಕಿ ರಿಲ್ಯಾಕ್ಸಸ ಆಗಲು ಜನ ಮೊದಲು ಆಯ್ಕೆ ಮಾಡಿಕೊಳ್ಳುವುದು ಉತ್ತರಕನ್ನಡದ ಕಡಲ ತೀರಗಳನ್ನು. ಹೀಗೆ ಸುಂದರ ಸಾಗರ ತೀರದ ಸ್ಥಳಕ್ಕೆ ಭೇಟಿ ನೀಡುವ ಅದೆಷ್ಟೋ ಪ್ರವಾಸಿಗರು ಅಪಾಯದ ಅರಿವೆ ಇಲ್ಲದೇ ನೀರಿಗಿಳಿದು ಪ್ರಾಣಕಳೆದುಕೊಂಡಿದ್ದರು. ಇದನ್ನು ಅರಿತು ಜಿಲ್ಲಾಡಳಿತ ಕೈಗೊಂಡ ನಿರ್ಧಾರದಿಂದ ಹಲವರು ಪ್ರವಾಸಿಗರು ಬದುಕುಳಿದಿದ್ದಾರೆ.