ಕರ್ನಾಟಕ

karnataka

ETV Bharat / videos

ವರ್ಷದಲ್ಲಿ ಏಳು ದಿನ ಮಾತ್ರ ದರ್ಶನ ನೀಡುವ ಸಾತೇರಿ ದೇವಿ! - ದೇವಸ್ಥಾನ

By

Published : Sep 8, 2019, 10:52 AM IST

ವರ್ಷದಲ್ಲಿ ಏಳು ದಿನ ಮಾತ್ರ ದರ್ಶನ ನೀಡುವ ಆ ದೇವಿ ಭಕ್ತರ ಪಾಲಿಗೆ ಇಷ್ಟಾರ್ಥ ಕರುಣಿಸುವ ಜಗನ್ಮಾತೆ. ದೇವಿಯ ಚಮತ್ಕಾರವೆಂಬಂತೆ ದರ್ಶನದ ಮೊದಲ ಹಾಗೂ ಕೊನೆಯ ದಿನ ಅದಾಗಿಯೇ ಬಾಗಿಲು ತೆಗೆದು ಮುಚ್ಚುತ್ತದೆ. ಆ ದೇವಸ್ಥಾನ ನೋಡುವ ಕುತೂಹಲ ನಿಮ್ಮದಾಗಿದ್ರೇ, ಇಲ್ನೋಡಿ..

ABOUT THE AUTHOR

...view details