ಯೇ ದೋಸ್ತಿ ಹಮ್ ನಹೀ ಚೋಡೆಂಗೆ: 50 ವರ್ಷಗಳ ಸ್ನೇಹ ಸಮ್ಮಿಲನ.. ಅಂದಿಗೂ ಇಂದಿಗೂ ಒಂದೇ - ಅಗಡಿ ಶಾಲೆ ಕಾರ್ಯಕ್ರಮ ಸುದ್ದಿ
ಅವರ ಸ್ನೇಹ 50 ವರ್ಷದಷ್ಟು ಹಳೆಯದು, ಒಂದೇ ಶಾಲೆಯಲ್ಲಿ ಶಿಕ್ಷಣ ಮುಗಿಸಿ ಉನ್ನತ ವಿದ್ಯಾಭ್ಯಾಸ ಸಲುವಾಗಿ ಬೇರೆ ಬೇರೆ ಕ್ಷೇತ್ರಕ್ಕೆ ಕಾಲಿಟ್ಟವರು, ಮತ್ತೆ ಕೂಡಿರಲಿಲ್ಲ. ಆದ್ರೆ, ಆ 50 ವರ್ಷದ ನೆನಪುಗಳು ಮಾತ್ರ ಅವರನ್ನು ಬಿಟ್ಟು ಬಿಡದೇ ಕಾಡುತ್ತಿತ್ತು. ಸದ್ಯ ಒಂದಾಗಿರೋ ಸ್ನೇಹಿತ ಆ ದಿನಗಳು ನೆನಪಿಸುವ ಸಂದರ್ಭ ಹೇಗಿತ್ತು ಅಂತ ನೀವೆ ನೋಡಿ..