ಕೋಟಿ ಸುರಿದು ಸೇತುವೆ ಕಟ್ಟಿದ್ರೂ ತಪ್ಪದ ದೋಣಿಯಾನ: ಯಾಕೆ ಗೊತ್ತಾ? - ಕಾರವಾರ ಸೇತುವೆ ಸುದ್ದಿ
ಆ ಗ್ರಾಮದ ಜನರು ಸಂಚಾರಕ್ಕೆ ದೋಣಿಯನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಇದ್ದ ಕಾರಣ ಸರ್ಕಾರ ಸೇತುವೆಯೊಂದನ್ನು ಮಂಜೂರು ಮಾಡಿತ್ತು. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಶಾಶ್ವತ ಸೇತುವೆಯ ನಿರ್ಮಾಣವೂ ಆಯ್ತು. ಆದರೂ ಸಹ ಅಲ್ಲಿನ ಗ್ರಾಮಸ್ಥರಿಗೆ ದೋಣಿಯಾನ ಮಾತ್ರ ತಪ್ಪಿಲ್ಲ. ಸೇತುವೆ ಇದ್ದರೂ ಅದನ್ನು ಬಳಸುವುದೇ ಗ್ರಾಮಸ್ಥರಿಗೆ ಸವಾಲಾಗಿದೆ. ಹಾಗಾದ್ರೆ ಇದ್ದೂ ಇಲ್ಲದಂತಾಗಿರುವ ಆ ಸೇತುವೆ ಯಾವುದು, ಜನ ಯಾಕೆ ಅದರ ಮೇಲೆ ಓಡಾಡಲು ಆಗ್ತಿಲ್ಲ ನೋಡೋಣ ಬನ್ನಿ..