ಕರ್ನಾಟಕ

karnataka

ETV Bharat / videos

ಗಂಗಾವತಿಯಲ್ಲಿ ಕಾರ್ತೀಕ ಮಾಸದ ಲಕ್ಷ ದೀಪೋತ್ಸವ - ದೇಗುಲದ ಪ್ರಾಂಗಣದಲ್ಲಿ ದೀಪಗಳು

By

Published : Nov 5, 2019, 12:58 PM IST

ಗಂಗಾವತಿ: ಇಲ್ಲಿನ ಜಯನಗರದಲ್ಲಿರುವ ಸತ್ಯದೇವೇಶ ಭಜನಾ ಮಂಡಳಿಯ ಮಹಿಳೆಯರು ಕಾರ್ತೀಕ ಮಾಸದ ಅಂಗವಾಗಿ ಸತ್ಯನಾರಾಯಣ ದೇಗುಲದಲ್ಲಿ ಲೋಕ ಕಲ್ಯಾಣಾರ್ಥವಾಗಿ ಲಕ್ಷ ದೀಪೋತ್ಸವ ಹಮ್ಮಿಕೊಂಡದ್ದರು. ದೇಗುಲದ ಪ್ರವೇಶ ದ್ವಾರ, ಆವರಣ, ಹೊರಂಗಣ, ಒಳಾಂಗಣ ಸೇರಿದಂತೆ ದೇಗುಲದ ಪ್ರಾಂಗಣದಲ್ಲಿ ದೀಪಗಳನ್ನಿಟ್ಟು ಅಲಂಕರಿಸಿ ದೀಪೋತ್ಸವ ನೆರವೇರಿಸಿದರು.

ABOUT THE AUTHOR

...view details