ಅಥಣಿ ತಾಲೂಕಿನ ಜನರ ಸಂಕಷ್ಟಕ್ಕೆ ಮಿಡಿದ ಕರ್ನಾಟಕ ವಿಜಯ ಸೇನೆ - athani flood related news
ಅಥಣಿ ತಾಲೂಕಿನ ಕರ್ನಾಟಕ ವಿಜಯ ಸೇನೆ ಪದಾಧಿಕಾರಿಗಳ ಸದಸ್ಯರು ತಾಲೂಕಿನ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಸಂತ್ರಸ್ತರ ಕುಂದುಕೊರತೆಯನ್ನು ಆಲಿಸಿ, ಆಹಾರ ಪದಾರ್ಥಗಳು, ದವಸ-ಧಾನ್ಯ ಹಾಗೂ ಬಟ್ಟೆಗಳನ್ನು ವಿತರಿಸಿದ್ದಾರೆ.