ಕರ್ನಾಟಕ

karnataka

ETV Bharat / videos

ಬಜೆಟ್‌ನಲ್ಲಿ ಪ್ರತಿಮೆಗಳ ನಿರ್ಮಾಣಕ್ಕೆ ಹೆಚ್ಚು ಹಣ ನೀಡಬಾರದಿತ್ತು: ಕೈಗಾರಿಕೋದ್ಯಮಿಗಳ ಅಭಿಪ್ರಾಯ - karnataka state budget 2020

By

Published : Mar 5, 2020, 7:40 PM IST

ಬೆಂಗಳೂರು: ರಾಜ್ಯ ಬಜೆಟ್‌ನಲ್ಲಿ ಪ್ರತಿಮೆಗಳಿಗೆ ಹೆಚ್ಚು ಹಣ ನೀಡುವ ಬದಲು ಅಲ್ಪ ಪ್ರಮಾಣದಲ್ಲಿ ಅನುದಾನ ವ್ಯಯಿಸಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಕೈಗಾರಿಕೋದ್ಯಮಿಗಳಾದ ಶಿವಕುಮಾರ್ ಹಾಗೂ ಬಸವರಾಜ್ ಅಭಿಪ್ರಾಯಪಟ್ಟಿದ್ದಾರೆ. ಸಣ್ಣ ಕೈಗಾರಿಕೆಗಳು ಮುಚ್ಚಿ ಹೋಗುತ್ತಿವೆ. ನೀರಿನ ದರ, ವಿದ್ಯುತ್​​ಗಾಗಿ ಕೈಗಾರಿಕೆಗಳು ಕಷ್ಟ ಪಡುತ್ತಿವೆ. ಆದ್ದರಿಂದ ಪ್ರತಿಮೆಗಳ ಬದಲು ಕೈಗಾರಿಕೋದ್ಯಮಕ್ಕೆ ಹೆಚ್ಚು ಹೊತ್ತು ಕೊಡಬಹುದಾಗಿತ್ತು ಎಂದಿದ್ದಾರೆ.

ABOUT THE AUTHOR

...view details