ಇಂದಿನಿಂದ ಮೂರು ದಿನ ಧಾರವಾಡ ದಂಗಲ್: ವಿದ್ಯಾಕಾಶಿಗೆ ಕುಸ್ತಿಪಟುಗಳ ಆಗಮನ - ಕರ್ನಾಟಕ ಕುಸ್ತಿ ಹಬ್ಬ
ಅಪ್ಪಟ ಗ್ರಾಮೀಣ ಕ್ರೀಡೆ ಎಂದು ಹೆಸರುವಾಸಿಯಾದ ಕುಸ್ತಿಗೆ ವಿದ್ಯಾಕಾಶಿ ಧಾರವಾಡ ಸಿದ್ಧಗೊಂಡಿದೆ. ಮೂರು ದಿನಗಳ ಕಾಲ ಕುಸ್ತಿಹಬ್ಬ ನಡೆಯಲಿದ್ದು, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಆಟಗಾರರು ಭಾಗವಹಿಸಲಿದ್ದಾರೆ.ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.