ಕರ್ನಾಟಕ

karnataka

ETV Bharat / videos

ಸಿದ್ದರಾಮಯ್ಯ-ಈಶ್ವರಪ್ಪ Love-Hate ಫ್ರೆಂಡ್​ಶಿಪ್​.. 82 ಆದಾಗ 28 ಆಯ್ತು ಕಣೋ ಅಂದ್ರಂತೆ ಉದಾಸಿ.. - Siddaramaiah talks about Jayanthi

By

Published : Sep 13, 2021, 8:41 PM IST

ಮಾತು ಮುತ್ತು, ಮಾತೇ ಮೃತ್ಯು. ಆಡಿದ ಮಾತು, ಒಡೆದ ಮುತ್ತು ವಾಪಸ್ ಬರಲ್ಲ. ಮಾತಿಗೆ ಅಷ್ಟೊಂದು ಬೆಲೆ ಇದೆ. ಸದನದೊಳಗೂ ಇವತ್ತು ಕೆಲ ರಸವತ್ತಾದ ಮಾತುಗಳು ಸದಸ್ಯರನ್ನ ನಗೆಗಡಲಿನಲ್ಲಿ ತೇಲುವಂತೆ ಮಾಡಿದವು. ಮೊದಲ ದಿನ ವಿಧಾನಸಭೆಯಲ್ಲಿ ನಡೆದ ಕೆಲ ಸ್ವಾರಸ್ಯಕರ ಕ್ಷಣಗಳು ಹೀಗಿದ್ದವು..

ABOUT THE AUTHOR

...view details