ಮೈಸೂರಿನಲ್ಲಿ ಫಿಲ್ಮ್ಸಿಟಿ ಕನಸೇ ಆಗಿ ಉಳಿಯುತ್ತಾ? ಭೂಮಿ ಕೊಟ್ಟ ರೈತರ ಗತಿ ಏನು? - ಸ್ಯಾಂಡಲ್‌ವುಡ್ ಫಿಲ್ಮ್ ಸಿಟಿ ನಿರ್ಮಾಣ
ರಾಜ್ಯದಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡಬೇಕೆಂಬುದು ಸ್ಯಾಂಡಲ್‌ವುಡ್ ಮಂದಿ ಸೇರಿದಂತೆ ಹಲವರ ಬಹುದಿನಗಳ ಕನಸು. ಅದರಂತೆ ಕುಮಾರಸ್ವಾಮಿ ಸಿಎಂ ಆಗಿದ್ದಾಗ ರಾಮನಗರದಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡಬೇಕೆಂಬ ಹಂಬಲ ತೋರಿದ್ದರು. ಆದ್ರೆ ಈಗಿನ ಆಡಳಿತ ಪಕ್ಷದ ನಾಯಕರು ಬೆಂಗಳೂರಿನಲ್ಲೇ ನಿರ್ಮಾಣ ಮಾಡಬೇಕೆಂಬ ಅಭಿಲಾಷೆ ಹೊಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಫಿಲ್ಮ್ ಸಿಟಿ ಯಾವ ಜಿಲ್ಲೆಯಲ್ಲಿ ನಿರ್ಮಾಣ ಆಗುತ್ತೆ ಆನ್ನೋದು ಇನ್ನೂ ಗೊಂದಲದ ಗೂಡಾಗಿಯೇ ಇದೆ....
Last Updated : Dec 18, 2019, 1:01 PM IST