ಕಪ್ಪತಗುಡ್ಡದ ಮೇಲೆ 'ಗಣಿಗಾರಿಕೆ'ಕಣ್ಣು.. ಚಿನ್ನದ ನಿಕ್ಷೇಪ ಕೊಳ್ಳೆ ಹೊಡೆಯಲು ಹವಣಿಕೆ!? - . ಬಂಗಾರದ ಗಣಿಗಾರಿಕೆ ನಡೆಸಲು ಅನುಮತಿ
ಅಪಾರ ಜೀವ ವೈವಿಧ್ಯತೆಯ ಆಗರವಾಗಿರುವ ಕಪ್ಪತಗುಡ್ಡದ ಮೇಲೆ ಮತ್ತೆ ಗಣಿ ಉದ್ಯಮಿಗಳ ಕಣ್ಣು ಬಿದ್ದಿದೆ. ಬಂಗಾರದ ಗಣಿಗಾರಿಕೆ ನಡೆಸಲು ಅನುಮತಿ ಕೋರಿ ಕಂಪನಿಗಳು ಅರ್ಜಿ ಸಲ್ಲಿಸಿದ್ದಾರೆ..