ಕೋಲಾರದ ನರಸಾಪುರದಲ್ಲಿ ಕನ್ನಡ ರಾಜ್ಯೋತ್ಸವ - Kannada Rajyotsava at Narasapur in Kolar Taluk
ಕೋಲಾರ: ತಾಲೂಕಿನ ನರಸಾಪುರ ಗ್ರಾಮದಲ್ಲಿ ಕನ್ನಡಸೇನೆ ವತಿಯಿಂದ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಸತ್ಯಾಂಬಿಕಾ, ವೇದಾಂಬಿಕ, ರೇಣುಕಾ ಯಲ್ಲಮ್ಮ ಹಾಗೂ ಭುವನೇಶ್ವರಿ ಉತ್ಸವದ ಜೊತೆಗೆ ಶಾಸಕ ಶ್ರೀನಿವಾಸ ಗೌಡ ಕನ್ನಡ ಬಾವುಟ ಧ್ವಜಾರೋಹಣ ಮಾಡಿದರು. ಕನ್ನಡ ರಾಜ್ಯೋತ್ಸವ ಅಂಗವಾಗಿ ನಗರದಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಯಿತು.