ಕರ್ನಾಟಕದ ಗಡಿಯಲ್ಲಿ ಮೊಳಗಿದ ಕನ್ನಡದ ಕಹಳೆ: ಸಾವಿರಾರು ಜನ ಭಾಗಿ - ಕರದಗಾ 4ನೇ ಕನ್ನಡ ಸಮ್ಮೇಳನ
ಗಡಿಭಾಗದ ಹಳ್ಳಿಯಲ್ಲಿ ಕನ್ನಡದ ಕಂಪು ಪಸರಿಸಿದೆ. ಕನ್ನಡ ಭಾಷೆಗೆ ಅಂತಹ ಶಕ್ತಿ ಇದೆ ಎಂಬುದನ್ನು ಭೌಗೋಳಿಕವಾಗಿ ಕರ್ನಾಟಕದ ಕಡೆಯ ಹಳ್ಳಿಯೊಂದು ಸಾಬೀತುಪಡಿಸಿದೆ. ಗಡಿನಾಡ ಕನ್ನಡಿಗರ ಕನ್ನಡ ಪ್ರೀತಿಯನ್ನು ನೀವೇ ನೋಡಿ.