ದರ್ಶನ್ ಹುಟ್ಟುಹಬ್ಬ: ವಿಶೇಷ ಚೇತನ ಮಕ್ಕಳೊಂದಿಗೆ ಕೇಕ್ ಕತ್ತರಿಸಿದ ಅಭಿಮಾನಿಗಳು - ಹಾವೇರಿಯಲ್ಲಿ ನೆಚ್ಚಿನ ನಟ ದರ್ಶನ್ 44 ನೇ ಹುಟ್ಟುಹಬ್ಬ ಆಚರಣೆ
ಹಾವೇರಿಯಲ್ಲಿ ನೆಚ್ಚಿನ ನಟ ದರ್ಶನ್ 44 ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ವಿಶಿಷ್ಟವಾಗಿ ಆಚರಿಸಿದರು. ನಗರದ ಜ್ಯೋತಿ ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ ಅಭಿಮಾನಿಗಳು ಮಕ್ಕಳೊಂದಿಗೆ ಕೇಕ್ ಕತ್ತರಿಸಿ ದರ್ಶನ್ ಹುಟ್ಟುಹಬ್ಬವನ್ನು ಆಚರಿಸಿದರು. ಇದೇ ವೇಳೆ ಅಭಿಮಾನಿಗಳು ಶಾಲೆಗೆ ತಿಂಗಳಿಗೆ ಸಾಕಾಗುವಷ್ಟು ಕಿರಾಣಿ ಸಮಾನುಗಳನ್ನು ನೀಡಿದರು.