ಅವಳಿ ನಗರದಲ್ಲಿ ಸಂಭ್ರಮದ ಕನಕದಾಸ ಜಯಂತಿ ಅಚರಣೆ - ಕನಕದಾಸರ ಜಯಂತಿ ಆಚರಣೆ
ಹುಬ್ಬಳ್ಳಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕನಕ ಜಯಂತಿ ಆಚರಿಸಲಾಯಿತು. ಕುಂದಗೋಳ ತಾಲೂಕಿನ ಗುಡ್ಯಾನಕಟ್ಟಿ ಗ್ರಾಮದಲ್ಲಿ ಕೋಲಾಟ, ಕನಕದಾಸರ ಪದಗಳನ್ನು ಹಾಡುವುದು ಮತ್ತು ಡೊಳ್ಳು ಬಡಿಯುವುದರ ಮೂಲಕ ವಿಜೃಂಭಣೆಯಿಂದ ಕಾರ್ಯಕ್ರಮ ನಡೆಯಿತು.
TAGGED:
ಕನಕದಾಸರ ಜಯಂತಿ ಆಚರಣೆ