ಕರ್ನಾಟಕ

karnataka

ETV Bharat / videos

ಮೋದಿ ತಮ್ಮ ಮನಸೋ ಇಚ್ಛೆ ಸರ್ಕಾರ ನಡೆಸುತ್ತಿದ್ದಾರೆ : ಕನ್ಹಯ್ಯ ಕುಮಾರ್ Exclusive - Kanahaiya kumar latest news

By

Published : Oct 15, 2019, 4:22 PM IST

ಕಲಬುರಗಿಯಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಕನ್ಹಯ್ಯ ಕುಮಾರ್, ಪ್ರಧಾನಿ ಮೋದಿ ಮನಸೋ ಇಚ್ಛೆ ಆಡಳಿತ ನಡೆಸುತ್ತಿದ್ದಾರೆ. ಮನುಷ್ಯನ ವಾಕ್ ಸ್ವತಂತ್ರ ಕೂಡ ಕಸಿದುಕೊಳ್ಳುವ ಹುನ್ನಾರ ನಡೆಸುತ್ತಿದ್ದಾರೆ. ಕಲಬುರಗಿಯಲ್ಲಿ ಆಯೋಜಿಸಿದ ಕಾರ್ಯಕ್ರಮ ರದ್ದುಗೊಳಿಸಿ ನಮ್ಮ ಮಾತು ಹತ್ತಿಕಲು ಪ್ರಯತ್ನಿಸಿದ್ದಾರೆ‌. ಆದರೆ ಅವರೇ ಹೇಳುವಂತೆ ಇದು ಡಿಜಿಟಲ್ ಯುಗ, ಇಲ್ಲಿ ಯಾರ ಮಾತನ್ನೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಜೆಎನ್​ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ವಾಗ್ದಾಳಿ ನಡೆಸಿದರು.

ABOUT THE AUTHOR

...view details