ಬಸ್ ಸ್ಟ್ಯಾಂಡ್ ಕಟ್ಟಿ 15 ವರ್ಷವಾದ್ರೂ ಈವರೆಗೂ ಬಂದಿಲ್ಲ ಒಂದೇ ಒಂದು ಬಸ್! - ಬೀದರ್ ಬಸ್ಸ್ಟ್ಯಾಂಡ್ ಸುದ್ದಿ
🎬 Watch Now: Feature Video
ಪ್ರಯಾಣಿಕರ ಅನುಕೂಲಕ್ಕಾಗಿ ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿದ ಬೀದರ್ನ ಬಸ್ ನಿಲ್ದಾಣ ಕಳೆದ 15 ವರ್ಷಗಳಿಂದ ಬಸ್ಗಳೇ ಬರದೇ ಮೂಲೆಗುಂಪಾಗಿದೆ. ಅಕ್ರಮ ಚಟುವಟಿಕೆಗಳ ತಾಣವಾಗಿ ರೂಪುಗೊಂಡಿದೆ. ಈ ಕುರಿತ ವರದಿ ಇಲ್ಲಿದೆ ನೋಡಿ.