ಕರ್ನಾಟಕ

karnataka

ETV Bharat / videos

ಕಲಬುರಗಿಯಲ್ಲಿ ಸೀತನಿ ಸುಗ್ಗಿ, ಎಲ್ಲೆಲ್ಲೂ ಜೋಳ ಸುಟ್ಟ ಘಮಲು - ಕಲಬುರಗಿಯಲ್ಲಿ ಸೀತನಿ ಸುಗ್ಗಿ ಸಂಭ್ರಮ

By

Published : Feb 13, 2020, 10:46 AM IST

ಉತ್ತರ ಕರ್ನಾಟಕದಲ್ಲಿ ಈಗ ಜೋಳದ ಸುಗ್ಗಿ. ಎಲ್ಲೆಡೆ ಜೋಳದ ತೆನೆ ತೂಗಾಡುತ್ತಿದ್ದು, ಸೀತನಿ ಸಂಭ್ರಮವನ್ನು ನೆನಪಿಸುತ್ತಿದೆ. ಕಲಬುರ್ಗಿ ಜಿಲ್ಲೆಯ ಹಲವೆಡೆ ಸೀತನಿ ಸಂಭ್ರಮ ಹೇಗಿದೆ ಎಂಬುದರ ಕುರಿತ ವರದಿ ಇಲ್ಲಿದೆ...

ABOUT THE AUTHOR

...view details