ಕಾಣೆಯಾಗಿದ್ದ ಬಾಲಕಿ ಶವವಾಗಿ ಪತ್ತೆ: ಸಾವಿನ ಹಿಂದೆ ಭಯಾನಕ ಸ್ಟೋರಿ - kalaburagi latest crime news
ಕುಟುಂಬದ ಮರ್ಯಾದೆ ಹೋಗಬಾರದು ಎಂದು ಆತ ಮಾಡಿದ ಒಂದೇ ಒಂದು ತಪ್ಪಿಗೆ ದುರುಳರು ಆತನ ಕರುಳ ಕುಡಿಯನ್ನೆ ಕೊಂದು ಹಾಕಿರುವ ಕರುಣಾಜನಕ ಕಥೆ ಇದು. ಹೌದು, ಕಲಬುರಗಿ ಹೊರವಲಯದ ಹಾವನೂರು ಗ್ರಾಮದ ಕಾಣೆಯಾದ ಬಾಲಕಿ ಇದೀಗ ಶವವಾಗಿ ಪತ್ತೆಯಾಗಿದ್ದಾಳೆ.
TAGGED:
kalaburagi latest crime news