ಬೇಡ ನೋಡು, ಬಿದ್ ಬಿಡ್ತೀನಿ.. ಹತ್ತಿರ ಬರಬೇಡಾ.. ಹೀಗಂತಾ ಹೇಳ್ತಿವೆ ಸರ್ಕಾರಿ ಶಾಲೆ ಕಟ್ಟಡಗಳು .. - ರಾಮನಗರ ಶಿಕ್ಷಣ ಇಲಾಖೆ ಸುದ್ದಿ
ಸರ್ಕಾರಿ ಶಾಲೆಗಳು ಹೇಗಿರ್ತವೆ. ಅಲ್ಲಿಗೆ ಹೋಗುವ ವಿದ್ಯಾರ್ಥಿಗಳ ಸ್ಥಿತಿ ಎಷ್ಟೊಂದು ಆತಂಕದಿಂದ ಕೂಡಿರ್ತದೆ ಅನ್ನೋದರ ಬಗ್ಗೆ ನಿಮ್ಗೊಂದು ಶಾಲೆಯನ್ನ ಉದಾಹರಣೆ ತೋರಿಸ್ತೀವಿ. ಈ ಶಾಲೆ ರಾಮನಗರದಲ್ಲಿದೆ.