ಕರ್ನಾಟಕ

karnataka

ETV Bharat / videos

ಪೌರ ಕಾರ್ಮಿಕರನ್ನು ಕೊರೊನಾದಿಂದ ರಕ್ಷಿಸಲು ಕಲಬುರಗಿ ಜಿಲ್ಲಾಡಳಿತದ ಮೆಗಾ ಪ್ಲಾನ್​ - sodium hipocloride

By

Published : Apr 7, 2020, 8:48 PM IST

ಕಲಬುರಗಿ: ಕೊರೊನಾ ತಡೆಗೆ ಕಲಬುರಗಿಯಲ್ಲಿ ವ್ಯಾಪಕ ಕ್ರಮ ಕೈಗೊಳ್ಳಲಾಗುತ್ತಿದೆ. ಇಲ್ಲಿನ ಮಹಾನಗರ ಪಾಲಿಕೆ ತನ್ನ ಪೌರಕಾರ್ಮಿಕರ ಸುರಕ್ಷತೆಗೆ ಹೊಸ ಹೆಜ್ಜೆ ಇಟ್ಟಿದೆ. ನಗರದ ಟೌನ್​ಹಾಲ್ ಬಳಿ ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಸಿಬ್ಬಂದಿಯ ಮೇಲೆ ಸೋಡಿಯಂ ಹೈಪೋ ಕ್ಲೋರೈಡ್ ದ್ರಾವಣವನ್ನು ಸಿಂಪಡಣೆ ಮಾಡಲಾಗುತ್ತಿದೆ. ಟೌನ್​ಹಾಲ್​ ಮುಂಭಾಗ ಸುರಂಗ ನಿರ್ಮಿಸಿ ಈ ದ್ರಾವಣ ಸಿಂಪಡಿಸಲಾಗುತ್ತಿದೆ. ಪೌರಕಾರ್ಮಿಕರು ತಮ್ಮ ಕೆಲಸಗಳಿಗೆ ಮೊದಲು ಹಾಗೂ ಕೆಲಸದ ನಂತರ ಈ ಸುರಂಗದ ಮೂಲಕ ಹಾದು ವೈರಸ್​ ಹರಡದಂತೆ ಎಚ್ಚರಿಕೆ ವಹಿಸಬೇಕೆಂದು ಸೂಚಿಸಲಾಗಿದೆ.

ABOUT THE AUTHOR

...view details