ಕಾಗವಾಡದಲ್ಲಿ ಶ್ರೀಮಂತ ಪಾಟೀಲ್ ಜಯಭೇರಿ... ಕೈ ಸುಟ್ಕೊಂಡ 'ಕಾಗೆ'! - Karnataka bypoll Counting
ಕಾಗವಾಡ ವಿಧಾನಸಭಾ ಕ್ಷೇತ್ರದ ಫಲಿತಾಂಶ ಹೊರಬಿದ್ದಿದೆ. ಅನರ್ಹಗೊಂಡಿದ್ದ ಶ್ರೀಮಂತ ಪಾಟೀಲ್ಗೆ ಜನ ಮತ್ತೆ ಅರ್ಹತೆ ನೀಡಿ ವಿಧಾನಸೌಧಕ್ಕೆ ಕಳುಹಿಸಿದಾರೆ. ಕಾಂಗ್ರೆಸ್ನ ರಾಜು ಕಾಗೆ ವಿರುದ್ಧ ಶ್ರೀಮಂತ್ ಪಾಟೀಲ್ ಜಯಭೇರಿ ಬಾರಿಸಿದ್ದಾರೆ.