ಕರ್ನಾಟಕ

karnataka

ETV Bharat / videos

ಬಸವನಗುಡಿಯ ಐತಿಹಾಸಿಕ ಕಡ್ಲೆಕಾಯಿ ಪರಿಷೆಗೆ ಸಂಸದ ತೇಜಸ್ವಿ ಸೂರ್ಯ ಚಾಲನೆ‌ - ಬೆಂಗಳೂರು ಬಸವನಗುಡಿ ಬಸವೇಶ್ವರ ಜಾತ್ರೆ ಸುದ್ದಿ

By

Published : Nov 25, 2019, 6:53 PM IST

ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಬರುವ ಐತಿಹಾಸಿಕ ಕಡ್ಲೆಕಾಯಿ ಪರಿಷೆಗೆ ಸಿಲಿಕಾನ್​​ ಸಿಟಿ ಬೆಂಗಳೂರಿನಲ್ಲಿ ಅದ್ಧೂರಿ ಚಾಲನೆ ನೀಡಲಾಯ್ತು. ಬಗೆ ಬಗೆಯ ಕಡ್ಲೆಕಾಯಿಗಳು ಕಡ್ಲೆಕಾಯಿ ಪ್ರಿಯರನ್ನು ಕೈ ಬೀಸಿ ಕರೆದವು. ಈ ಕಡ್ಲೆಕಾಯಿ ಜಾತ್ರೆಯ ಒಂದು ಝಲಕ್​​ ಇಲ್ಲಿದೆ.

ABOUT THE AUTHOR

...view details