ಬಾಗಲಕೋಟೆಯ ಬನಹಟ್ಟಿಯಲ್ಲಿ ವಿಶಿಷ್ಟ ಆಚರಣೆ: ಈ ದೇವರಿಗೆ ಪಟಾಕಿ, ಸಿಡಿ ಮದ್ದುಗಳೇ ಹರಕೆ! - Bagalkot District
ಸಾಮಾನ್ಯವಾಗಿ ಭಕ್ತರು ದೇವರಿಗೆ ಬೆಳ್ಳಿ, ಬಂಗಾರ, ಹುಂಡಿಗೆ ಹಣ ಹಾಕುವ ಮೂಲಕ ಹರಕೆ ತೀರಿಸೋದನ್ನು ನೋಡಿದ್ದೇವೆ. ಆದ್ರೆ, ಇಲ್ಲೊಂದು ದೇವಸ್ಥಾನದಲ್ಲಿ ಹರಕೆ ತೀರಿಸೋಕೆ ಬಳಸೋದು ಪಟಾಕಿಯನ್ನ! ಅದ್ಯಾಕೆ ಅಂತಿರಾ? ಹಾಗಾದ್ರೆ ಈ ಸ್ಟೋರಿ ನೋಡಿ..