ಕರ್ನಾಟಕ

karnataka

ETV Bharat / videos

ಶಕ್ತಿ ದೇವತೆಗಳ ಆಶೀರ್ವಾದ ಪಡೆದ ಸಚಿವ ಕೆ.ಎಸ್ ಈಶ್ವರಪ್ಪ - ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ

By

Published : Jan 14, 2021, 9:15 AM IST

ಶಿವಮೊಗ್ಗ: ನಗರದ ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ಶಕ್ತಿ ದೇವತೆಗಳ ಸಮಾಗಮ ಪೂಜಾ ಕಾರ್ಯಕ್ರಮದಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ಕುಟುಂಬ ಸಮೇತ ಭಾಗಿಯಾಗಿ ಶಕ್ತಿ ದೇವತೆಗಳ ಆಶೀರ್ವಾದ ಪಡೆದರು. ಸರ್ವಧರ್ಮಗಳ ಸಮನ್ವಯತೆಗಾಗಿ ವಿಶ್ವ ಹಿಂದೂ ಪರಿಷತ್ ಹಾಗೂ ಶಕ್ತಿ ದೇವತೆಗಳ ಸಮಾಗಮ ಸಮಿತಿ ವತಿಯಿಂದ ನಗರದ 40ಕ್ಕೂ ಹೆಚ್ಚು ದೇವತೆಗಳನ್ನು ಸಮಾಗಮ ಮಾಡಿ ಪೂಜೆ ಸಲ್ಲಿಸಲಾಗುತ್ತಿದೆ.

ABOUT THE AUTHOR

...view details