ಕರ್ನಾಟಕ

karnataka

ETV Bharat / videos

ಪ್ರೇಮ ಕವಿಯ ವೈವಾಹಿಕ ಬದುಕಿನಲ್ಲೇ ವಿರಸ... ಪತ್ನಿಯ ಆರೋಪಕ್ಕೆ ಕೆ ಕಲ್ಯಾಣ್​​ ಹೇಳಿದ್ದೇನು? - k kalyan wife ashwini

By

Published : Oct 3, 2020, 7:38 PM IST

ಪತ್ನಿ ಅಶ್ವಿನಿ ಅವರ ದೌರ್ಜನ್ಯ ಆರೋಪಕ್ಕೆ ಪ್ರೇಮಕವಿ ಕೆ.ಕಲ್ಯಾಣ ಅವರು ವಿಡಿಯೋ ಬಿಡುಗಡೆ ಮಾಡಿ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಪತ್ನಿ ಅಶ್ವಿನಿ ಮಾಡಿರುವ ಆರೋಪ, ಅವಳ ಅನಿಸಿಕೆಯಷ್ಟೇ. ಕೋರ್ಟ್​​​​ನಲ್ಲಿ ಸತ್ಯಾಸತ್ಯತೆ ಬಗ್ಗೆ ಗೊತ್ತಾಗಲಿದೆ. ನ್ಯಾಯಾಲಯದಲ್ಲಿ ನನ್ನ ವಿರುದ್ಧ ಆದೇಶ ಬಂದ್ರೆ ಮಾತ್ರ ಅಶ್ವಿನಿ ಆರೋಪ ನಿಜವಾಗಲಿದೆ ಎಂದಿದ್ದಾರೆ.

ABOUT THE AUTHOR

...view details