ಕರ್ನಾಟಕ

karnataka

ETV Bharat / videos

ಪುರಸಭೆಯಿಂದ ಸಚಿವ ಸ್ಥಾನಕ್ಕೇರಿದ ಅಪರೂಪದ ನಾಯಕ.. ಸಿ. ಎಂ. ಉದಾಸಿ ರಾಜಕೀಯ ಯುಗಾಂತ್ಯ - CM Udasi died

By

Published : Jun 8, 2021, 7:44 PM IST

ಬರೋಬ್ಬರಿ 5 ದಶಕಗಳ ಕಾಲ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಹಾನಗಲ್ ಶಾಸಕ ಸಿ.ಎಂ. ಉದಾಸಿ ಇಹಲೋಕ ತ್ಯಜಿಸಿದ್ದಾರೆ. ರಕ್ತಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ಕಿರಣ್​ ಮಜುಂದಾರ್​ ಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜನತಾ ಪರಿವಾರದಿಂದ ರಾಜಕೀಯ ಎಂಟ್ರಿ ಪಡೆದ ಅವರು, ಜನಪರ ನಾಯಕ ಅಂತಲೇ ಹೆಸರಾಗಿದ್ದರು.

ABOUT THE AUTHOR

...view details