ಕರ್ನಾಟಕ

karnataka

ETV Bharat / videos

ಡಾಕ್ಟರ್, ಇಂಜಿನಿಯರ್ಸ್​ ಆದ್ರೂ ಗದ್ದೆ ಕೆಲಸದಲ್ಲಿ ಎತ್ತಿದ ಕೈ... ಹೀಗೊಂದು ವಿಶಿಷ್ಟ ಕುಟುಂಬ - undefined

By

Published : Jun 27, 2019, 11:03 AM IST

ಒಂದೇ ಸೂರಿನಡಿಯಲ್ಲಿ ಒಟ್ಟಾಗಿ ಬಾಳುತ್ತಾ ಕೃಷಿ ಕೆಲಸಗಳನ್ನ ಮನೆಯವರೇ ಮಾಡುತ್ತಿದ್ದ ಕುಟುಂಬಗಳನ್ನ ಇಂದು ಕಾಣೋದು ಕಷ್ಟ. ಆದ್ರೆ ಉಡುಪಿಯ ಮಟ್ಟುವಿನಲ್ಲಿರುವ ಚಿನ್ನ ಅಂಚನ್ ಎಂಬುವರ ಮನೆ ಇಂದಿಗೂ ಅವಿಭಕ್ತ ಕುಟುಂಬಕ್ಕೆ ಸಾಕ್ಷಿಯಾಗಿದೆ. ಅಷ್ಟೇ ಅಲ್ಲ ಇವರ ಕುಟುಂಬದಲ್ಲಿ ಡಾಕ್ಟರ್ಸ್​, ಇಂಜಿಯರ್​ಗಳಿದ್ದರೂ ಅವರೆಲ್ಲ ತಮ್ಮನ್ನು ಕೃಷಿ ಕೆಲಸದಲ್ಲಿ ತೊಡಗಿಸಿಕೊಳ್ಳೋದು ವಿಶೇಷ. ಈ ಕುಟುಂಬದ ವಿಶೇಷ ಸ್ಟೋರಿ ಹೀಗಿದೆ ನೋಡಿ...

For All Latest Updates

TAGGED:

ABOUT THE AUTHOR

...view details