ಕರ್ನಾಟಕ

karnataka

ETV Bharat / videos

ಮ್ಯಾಚಿಂಗ್​ ಡ್ರೆಸ್​ಗೆ ಮ್ಯಾಚಿಂಗ್​ ಆಭರಣ... ಉದ್ಯಾನ ನಗರಿಯಲ್ಲಿ ಬೃಹತ್​ ವೆರೈಟಿ ಜ್ಯುವೆಲ್ಲರಿ ಶೋ - ewelry Fair at Sherton Hotel, Bangalore

By

Published : Jan 19, 2020, 8:12 AM IST

ಬೆಂಗಳೂರು: ಮಹಿಳೆಯರು ಮೊದಲೇ ಆಭರಣ ಪ್ರಿಯರು. ಅದರರಲ್ಲೂ ಮ್ಯಾಂಚಿಂಗ್​ ಡ್ರೆಸ್​ಗೆ ಮ್ಯಾಚಿಂಗ್​ ಜ್ಯುವೆಲ್ಲರಿ ಸಿಕ್ರೆ ಹೇಗಿರುತ್ತೆ. ಹೌದು ಅಂತದೊಂದು ಬೃಹತ್​ ಆಭರಣ ಮೇಳ ಉದ್ಯಾನ ನಗರಿಯಲ್ಲಿ ಆಯೋಜಿಸಲಾಗಿದ್ದು. ನಟಿ ಆಶಿಕಾ ರಂಗನಾಥ್​ ಆಭರಣ ಮೇಳಕ್ಕೆ ಚಾಲನೆ ನೀಡಿದರು.

ABOUT THE AUTHOR

...view details