ಕೊರೊನಾ ವೈರಸ್ ಹರಡದಿರಲಿ ಎಂದು ಪೂಜೆ ಸಲ್ಲಿಸಿದ ಕೊಡುಗು ಜೆಡಿಎಸ್ - JDS spl pooja for Korona not spreading the virus
ಕೊರೊನಾ ವೈರಸ್ ಹರಡದಿರಲಿ ಎಂದು ಜಿಲ್ಲಾ ಜೆಡಿಎಸ್ ವತಿಯಿಂದ ದೇವರಿಗೆ ವಿಶೇಷ ಪೂಜೆ ನೆರವೇರಿಸಿ ಪ್ರಾರ್ಥಿಸಲಾಯಿತು. ಮಡಿಕೇರಿಯ ಚೌಡೇಶ್ವರಿ ದೇವಾಸ್ಥಾನದಲ್ಲಿ ವಿಶೇಷ ಪೂಜೆ, ಅರ್ಚನೆ ಹಾಗೂ ಜಾಮಿಯಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು.