ಕರ್ನಾಟಕ

karnataka

ETV Bharat / videos

ಮುಸ್ಲಿಂ ಬಾಂಧವರ ಮತಯಾಚಿಸಿದ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ - ಯಶವಂತಪುರದ ಪಾದರಾಯನಪುರದಲ್ಲಿ ಮತಯಾಚನೆ

By

Published : Nov 29, 2019, 4:36 PM IST

ಬೆಂಗಳೂರು: ಯಶವಂತಪುರದ ಪಾದರಾಯನಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಮಸೀದಿಗೆ ಭೇಟಿ ನೀಡಿ, ಮುಸಲ್ಮಾನ ಭಾಂದವರ ಬಳಿ ಜೆಡಿಎಸ್​ಗೆ ಮತ ಚಲಾಯಿಸಲು ಮನವಿ ಮಾಡಿದರು. ಜವರಾಯಿಗೌಡರಿಗೆ ಪಾದರಾಯನಪುರ ವಾರ್ಡ್ ಕಾರ್ಪೊರೇಟರ್ ಇಮ್ರಾನ್ ಪಾಷಾ ಸಾಥ್ ನೀಡಿದರು.

ABOUT THE AUTHOR

...view details